metikurke blogger
Wednesday, October 29, 2008
ಏನು ಬರೆಯಲಿ ನಾನು.
ಬಹಳ ದಿನದಿಂದ ಏನಾದರು ಬರೆಯ ಬೇಕು ಅಂತ ಅಂದುಕೊಂಡಿದ್ದೆ. ಆದರು ಬರೆಯಲಾಗುತ್ತಿಲ್ಲ. ಅದೇಕೋ ಕಾಲ ಬರಲಿಲ್ಲ. ಅಥವಾ ಸ್ಪೂರ್ತಿ ಬರಲಿಲ್ಲ. ಈ ದಿನ ಏನಾದರು ಬರೆಯಲೇ ಬೇಕು ಅಂತ ಕುಳಿತೆ. ಆದರು ಸಾಧ್ಯವಾಗಲಿಲ್ಲ. ಖಂಡಿತ ಕೆಲವೇ ದಿನಗಳಲ್ಲಿ ಈಗಾಗಲೆ ಬರೆದಿರುವ ಲೇಖನ ಅಪ್ಲೋಡ್ ಮಾಡಿ ಬಿಡುತ್ತೇನೆ.
No comments:
Post a Comment
Newer Post
Home
Subscribe to:
Post Comments (Atom)
No comments:
Post a Comment